
















News and Events
-
NADI-KO-JANO Abhiyan announced a competition for students and faculties of Educational Institution.
-
Students are informed to register through the link
-
for First year B.Sc and B.C.A students 2021-22
ಅಂತಿಮ ಜೇಷ್ಠತಾ ಪಟ್ಟಿ ಕ್ರಮ ಸಂಖ್ಯೆ | ಕೌಸಿಲ್ಲಿಂಗ್ ದಿನಾಂಕ | ಕೋರ್ಸ್ |
1 ರಿಂದ 300 | 16.09.2021 | ಬಿ.ಎಸ್ಸಿ |
301 ರಿಂದ 600 | 18.09.2021 | ಬಿ.ಎಸ್ಸಿ |
601 ರಿಂದ 900 | 21.09.2021 | ಬಿ.ಎಸ್ಸಿ |
901 ರಿಂದ 1226 | 23.09.2021 | ಬಿ.ಎಸ್ಸಿ |
— | 23.09.2021 | ಬಿವೋಕ್ |
2021-22 ನೇ ಸಾಲಿನ ಪ್ರಥಮ ಬಿಸಿಎ ಪ್ರವೇಶಾತಿ ಪ್ರಕ್ರಿಯೆ ದಿನಾಂಕ 15/9/2021ರಂದು ಬೆಳಿಗ್ಗೆ 10.00 ಗಂಟೆಗೆ ಕಾಲೇಜಿನ ಆವರಣದಲ್ಲಿರುವ ಡಾ.ಸರ್.ಎಂ. ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ನಡೆಯಲಿದ್ದು ವಿದ್ಯಾರ್ಥಿಗಳು ಬೆಳಿಗ್ಗೆ 9.30 ಗಂಟೆಗೆ ಕಾಲೇಜಿನ ಮುಖ್ಯ ದ್ವಾರದಲ್ಲಿ ನೊಂದಣಿ ಮಾಡಿಸಿಕೊಂಡು ಪ್ರವೇಶ ಪ್ರಕ್ರಿಯೆಯಲ್ಲಿ ಭಾಗವಹಿಸಲು ತಿಳಿಸಲಾಗಿದೆ.
2021-22 ನೇ ಸಾಲಿನ ಪ್ರಥಮ ಬಿ.ಎಸ್ಸಿ ಮತ್ತು ಬಿವೋಕ್ ಪದವಿ ತರಗತಿಗಳ ಪ್ರವೇಶಾತಿ ಪ್ರಕ್ರಿಯೆ ಸಂಬಂಧ ವಿದ್ಯಾರ್ಥಿಗಳ ಅಂತಿಮ ಜೇಷ್ಠತಾ ಪಟ್ಟಿಯನ್ನು ದಿನಾಂಕ 14/9/2021 ರಂದು ಪ್ರಕಟಗೊಳಿಸಲಾಗುವುದೆಂದು ತಿಳಿಸಲಾಗಿತ್ತು. ಆದರೆ ತಾಂತ್ರಿಕ ಕಾರಣದಿಂದಾಗಿ ಸದರಿ ಬಿ.ಎಸ್ಸಿ ಮತ್ತು ಬಿವೋಕ್ ಜೇಷ್ಠತಾ ಪಟ್ಟಿಯನ್ನು ದಿನಾಂಕ 15/9/2021 ರಂದು ಪ್ರಕಟಿಸಲಾಗುವುದೆಂದು ಈ ಮೂಲಕ ತಿಳಿಸಲಾಗಿದೆ.
B.Sc, B.C.A ಮತ್ತು B.Voc ಪ್ರವೇಶಕ್ಕೆ ಅಗತ್ಯವಾದ ದಾಖಲೆಗಳ ವಿವರಗಳು./ Required documents details for B.Sc, B.C.A and B.Voc Admission.
(1 set Originals and 2 sets Xerox Copy)
- ಮೂಲ ಅರ್ಜಿ ನಮೂನೆ/ Original Application Form
- ಇತ್ತೀಚಿನ ಪಾಸ್ಪೋರ್ಟ್ ಗಾತ್ರದ ಫೋಟೋಗಳು/Recent Passport size photos
- ನಿಮ್ಮ ಆಧಾರ್ ಕಾರ್ಡ್ ಜೆರಾಕ್ಸ್ /Your Adhar card Xerox
- ಮೂಲ 10 ನೇ ಅಥವಾ SSLC ಅಂಕಪಟ್ಟಿ /Original 10th or SSLC marks card
- ತಾತ್ಕಾಲಿಕ 12 ನೇ ಅಥವಾ ಎರಡನೇ ಪಿಯುಸಿ ಅಂಕಪಟ್ಟಿ.( ನೀವು ಮೂಲ ದ್ವಿತೀಯ ಪಿಯುಸಿ ಅಂಕಪಟ್ಟಿ ಪಡೆಯದಿದ್ದರೆ, ನಿಮ್ಮ ಪಿಯು ಕಾಲೇಜಿನ ಪ್ರಾಂಶುಪಾಲರು ದೃಢಿಕರಿಸಿದ ಕಂಪ್ಯೂಟರ್ ರಚಿತ ಅಥವ ಕಾಲೇಜಿನಿಂದ ಪಡೆದ ಫಲಿತಾಂಶದ ಹಾಳೆ) /Provisional 12th or second PUC marks card. (If you have not received original second PUC marks card, computer generated result sheet attested by the principal of your PU college.
- ಮೂಲ ಆದಾಯ ಮತ್ತು ಜಾತಿ ಪ್ರಮಾಣಪತ್ರ.( ನಿಮ್ಮ ಪ್ರಮಾಣಪತ್ರವು ಜೀವಿತಾವಧಿಯಲ್ಲಿ ಮಾನ್ಯವಾಗಿರಬೇಕು ಅಥವಾ ಇತ್ತೀಚೆಗೆ ಪಡೆದಿರಬೇಕು) original income and caste certificate. (Your certificate must be life time valid or recently obtained).
- ನೀವು ಹೈದರಾಬಾದ್ ಕರ್ನಾಟಕಕ್ಕೆ ಅಥವಾ ಕರ್ನಾಟಕದ ಹೊರಗೆ ಅಥವಾ ಯಾವುದೇ ಇತರ ಮೀಸಲಾತಿಗೆ ಸೇರಿದವರಾಗಿದ್ದರೆ ಅದರ ಮೂಲ ದಾಖಲೆಗಳು./If you belong to Hyderabad Karnataka or outside Karnataka or any other reservation then original documents of that.
- ಮೂಲ ಅಧ್ಯಯನ ಪ್ರಮಾಣಪತ್ರ / Original Study Certificate
- ಮೂಲ ನಡತೆ ಪ್ರಮಾಣಪತ್ರ / Original Character Certificate
- ಮೂಲ ವರ್ಗಾವಣೆ ಪ್ರಮಾಣಪತ್ರ (ಲಭ್ಯವಿದ್ದಲ್ಲಿ) / Original Transfer Certificate (if available)
- ಮೂಲ ವಲಸೆ ಪ್ರಮಾಣಪತ್ರ (ಅನ್ವಯವಾದಲ್ಲಿ) / Original Migration Certificate (if Applicable)
- ವಿದ್ಯಾರ್ಥಿ ಹೆಸರಿನಲ್ಲಿರುವ ಬ್ಯಾಂಕ್ ಪಾಸ್ ಬುಕ್/ Bank Pass book in student Name
2021-22 ನೇ ಸಾಲಿನ ಪ್ರವೇಶ ಪ್ರಕ್ರಿಯೆ ಆರಂಭವಾಗಿದ್ದು, ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು(Omnibus Merit List) ಪ್ರಕಟಿಸಲಾಗಿದೆ. ಈ ಪಟ್ಟಿಯನ್ನು ತಮ್ಮ ಅರ್ಜಿಯಲ್ಲಿ ವಿದ್ಯಾರ್ಥಿಗಳು ನಮೂದಿಸಿದ ಅಂಕವನ್ನು ಆದರಿಸಿ ತಯಾರಿಸಲಾಗಿದ್ದು ಆಕ್ಷೇಪಗಳಿದ್ದಲ್ಲಿ ದಿನಾಂಕ 11-09-2021 ರೊಳಗೆ ಸಲ್ಲಿಸಲು ಕೋರಿದೆ. ಸೂಕ್ತ ಪರಿಶೀಲನೆ ಗೊಳಪಟ್ಟ ಅಂತಿಮ ಜೇಷ್ಠತಾ ಪಟ್ಟಿಯನ್ನು ದಿನಾಂಕ 13-09-2021 ರಂದು ಪ್ರಕಟಿಸಲಾಗುವುದು.
ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜಿನ ಪ್ರಥಮ ವರ್ಷದ BSc/BCA/BVoc ಪದವಿ ಕೋರ್ಸಿನ ಪ್ರವೇಶಾತಿ - 2021-22(ಆನ್ಲೈನ್ ಅರ್ಜಿ ಸಲ್ಲಿಸಲು ದಿನಾಂಕವನ್ನು 8/9/2021 ರ ವರೆಗೆ ವಿಸ್ತರಿಸಲಾಗಿದೆ/Last Date For online Application Extended to 8/9/2021







75th anniversary of Independence Azadi ka Amrit mahotsav celebrations









TUMKUR UNIVERSITY ADMINISTRATION

Prof. Y S Siddegowda
Vice Chancellor Tumkur University, Tumakuru

Prof. K. Shivachithappa
Registrar, Tumkur University, Tumakuru
ABOUT
University College Of Science
Message from Principal

Smt Shalini B.R, Principal
University College of Science
Tumakuru University, Tumakuru
The college is accredited with Grade “B+” by NAAC in recognition of quality in education, The pioneering college has the historical reputation of spreading science education in the region for the last seventy years. I am pleased to state that the college has been able to create a conducive atmosphere for learning by constantly engaging with students, parents and other stakeholders.
The role of teachers in catering to the educational requirements of the students is highly commendable. On the other hand, constant monitoring of progress of the students by mentors creates a sense of community in the college. Well-equipped laboratories and the library fulfills the curricular requirements of the student. Co-curricular activities like sports, N.S.S., N.C.C. Red cross, scouts and Guides attempt to bring out the latent talent, nourish and promote the personality development of the students. It is a matter of pride that teachers are highly qualified, proficient and each teacher is constantly engaged in research activities like undertaking projects, organizing and participation in workshops, seminars and conferences at national and international levels that inspire and encourage the students to engage in research. This has contributed to the reputed institution in becoming a centre for promoting science education.
I hope that the student –community shall take advantage of the benefits and encourage us to serve for the cause of Higher Education.
Pranayama Session by Dr. Manjunath P.E, University College of Science,Tumakur

































